yahoo ಮೇಲ್ಇದೀಗ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಿದೆ,ನಮ್ಮೊಂದಿಗೆ ಬನ್ನಿ.

ಹೆಚ್ಚು ಆಯೋಜಿತ ಇನ್‌ಬಾಕ್ಸ್‌ನೆಡೆಗೆ ಪ್ರಯಾಣ ಬೆಳೆಸೋಣ. ನಿಮ್ಮ ಅನುಭವವನ್ನು ನಾವು ಅಪ್‌ಗ್ರೇಡ್ ಮಾಡಿದ್ದೇವೆ.

ವಿಮಾನದೃಢೀಕರಣ?ಅದು ಗೊತ್ತಾಯಿತು.

ಯಾವುದೇ ಅಡಚಣೆ ಇಲ್ಲದೆ ನಿಮಗೆ ಬೇಕಾದ ಯಾವುದನ್ನಾದರೂ ತ್ವರಿತವಾಗಿ ಹುಡುಕಿ. ಕೀವರ್ಡ್, ಸಂಪರ್ಕ, ದಿನಾಂಕ ಅಥವಾ ಯಾವುದೇ ಸಂಯೋಜನೆಯ ಮೂಲಕ ಹುಡುಕಿ.
ವಿಮಾನ ದೃಢೀಕರಣ? ಅದು ಗೊತ್ತಾಯಿತು.

ವೀಕ್ಷಣೆಯಮೂಲಕ ಮತ್ತಷ್ಟು ಸ್ಥಳಾವಕಾಶ.

ನೀವು ಕಳುಹಿಸಿದ ಮತ್ತು ಸ್ವೀಕರಿಸಿದ ಪ್ರತಿಯೊಂದು ಫೋಟೋ ಮತ್ತು ದಾಖಲೆಯನ್ನು ನೋಡಿ. ನಿಮ್ಮ ಸಂಪೂರ್ಣ ಇತಿಹಾಸವನ್ನು ಶಿಸ್ತುಬದ್ಧವಾಗಿ ಆಯೋಜಿಸಿರುವುದನ್ನು ನೋಡಲು ವೀಕ್ಷಣೆಗಳು ಅನ್ನು ಕ್ಲಿಕ್ ಮಾಡಿ.
ವೀಕ್ಷಣೆಯ ಮೂಲಕ ಮತ್ತಷ್ಟು ಸ್ಥಳಾವಕಾಶ.

ಸ್ವಲ್ಪ ನಗುವನ್ನು ಸೇರಿಸಿಸ್ವಲ್ಪ ಮನೋಭಾವ ಸೇರಿಸಿ.

ಕೇವಲ ಕ್ಲಿಕ್ ಮೂಲಕ ಮತ್ತಷ್ಟು ಹೇಳಿ. ನೀವು ಹೇಗೆ ಭಾವಿಸುತ್ತೀರೆಂದು ತೋರಿಸಲು ಲಕ್ಷಾಂತರ GIF ಗಳಿಂದ ಆಯ್ಕೆಮಾಡಿ.
ಸ್ವಲ್ಪ ನಗುವನ್ನು ಸೇರಿಸಿ

ಆರಾಮವಾಗಿಇದ್ದುಕೊಂಡುಅನುಸರಣೆ ಮಾಡಿ.

 
ಸುಲಭವಾಗಿ ಪ್ರತಿಯೊಂದರ ನಿಯಂತ್ರಣದಲ್ಲಿರಿ. ನೀವು ಎಲ್ಲಿಯೇ ಇದ್ದರೂ ನಿಮ್ಮ ಜೀವನವನ್ನು ನಿರ್ವಹಿಸುವುದನ್ನು ಮೊಬೈಲ್ ಅನುಭವ ಸುಲಭಗೊಳಿಸುತ್ತದೆ.

ಅದನ್ನುಒಮ್ಮೆ ಪ್ರಯತ್ನಿಸಿ.

ಇದು ಹೊಸ Yahoo Mail ಆಗಿದೆ. ನಿಮ್ಮ ಜಗತ್ತನ್ನು ತೆರೆಯಿರಿ, ಆಯೋಜಿತವಾಗಿರಿ ಮತ್ತು ಮೋಜು ಮಾಡಿ.